ರಮಾತ್ರಿವಿಕ್ರಮ ದೇವರ ಬ್ರಹ್ಮರಥೋತ್ಸವ

Date 09 Mar, 2020

ಫಾಲ್ಗುಣ  ಮಾಸದ ಹುಣ್ಣಿಮೆ ರಮಾತ್ರಿವಿಕ್ರಮ ದೇವರ ಬ್ರಹ್ಮರಥೋತ್ಸವ ಪಲಿಮಾರು ಮಠದ ಶ್ರೀವಿದ್ಯಾಧೀಶ ತೀರ್ಥ ಶ್ರೀಪಾದರು, ಕಾಣಿಯೂರು ಮಠದ ಶ್ರೀವಿದ್ಯಾವಲ್ಲಭ ತೀರ್ಥ ಶ್ರೀಪಾದರು, ಸೋದೆ ಮಠದ ಶ್ರೀವಿಶ್ವವಲ್ಲಭ ತೀರ್ಥ ಶ್ರೀಪಾದರು, ಹಾಗೂ ಪಲಿಮಾರು ಮಠದ ಕಿರಿಯ ಯತಿಗಳಾದ ಶ್ರೀವಿದ್ಯಾರಾಜೇಶ್ವರ ತೀರ್ಥರ ಉಪಸ್ಥಿತಿಯಲ್ಲಿ ವೈಭವದಿಂದ ನೆರವೇರಿತು.