ಕಾವೇರಿ ತೀರದಲ್ಲಿ ಕೀರ್ತನೆ

Date 15 Dec, 2019

"ಶರಣು ಸಕಲೋದ್ಧಾರ ಅಸುರಕುಲ ಸಂಹಾರ ಅರಸು ದಶರಥಬಾಲ ಜಾನಕೀಲೋಲ" ಎಂದು ಶ್ರೀವಾದಿರಾಜರು ಕೀರ್ತನೆ ಮಾಡಿದ ಕಾವೇರಿ ತೀರದಲ್ಲಿರುವ ಚುಂಚನಕಟ್ಟೆ ಶ್ರೀಕೋದಂಡರಾಮನ ಸನ್ನಿಧಿಯಲ್ಲಿ ಸೋದೆ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು.