March 28 Aradhana Festival

Date 28 Mar, 2024

ಮಾರ್ಚ್ 28 : ಫಾಲ್ಗುಣ ಮಾಸದ ತದಿಗೆ ಭಾವಿಸಮೀರ ಶ್ರೀವಾದಿರಾಜ ಗುರುಸಾರ್ವಭೌಮರ ಆರಾಧನೆಯು ಸೋದೆ ಶ್ರೀವಿಶ್ವವಲ್ಲಭ ತೀರ್ಥ ಶ್ರೀಪಾದರ ಹಾಗೂ ಪಲಿಮಾರು ಮಠಾಧೀಶರಾದ ಶ್ರೀವಿದ್ಯಾಧೀಶ ತೀರ್ಥರ ಹಾಗೂ ಶ್ರೀವಿದ್ಯಾರಾಜೇಶ್ವರ ತೀರ್ಥರ ಉಪಸ್ಥಿತಿಯಲ್ಲಿ ವೈಭವದಿಂದ ನೆರವೇರಿತು. ಶ್ರೀಪಾದಂಗಳವರು ಶ್ರೀವಾದಿರಾಜರ ಪಂಚವೃಂದಾವನಕ್ಕೆ ವಿಶೇಷ ಪೂಜೆ ಸಲ್ಲಿಸಿದರು.  ಈ ಸಂದರ್ಭದಲ್ಲಿ ಅರಸಪ್ಪನಾಯಕ ವಾದಿರಾಜರಿಗೆ ನೀಡಿ ಗೌರವಿಸಿದ ಮುತ್ತಿನ ಗದ್ದುಗೆ, ಕಿರೀಟ, ಛತ್ರ , ಚಾಮರಗಳನ್ನು ಪೂಜಿಸಲಾಯಿತು.
Aradhana Festival of Bhavi Sameera Vaadiraja Swamiji was performed on Thadige of  Palguna Month. Sri Vishwavallbha Thirtha Swamiji performed special Pooja to Pancha Vrindavana of Sri Vadirajaru. Sri Vidyadhisha Tirtha Swamiji and Sri Vidyarajeshwara Tirtha Swamiji of Palimaru Matha graced the Aaradhana festival.