ಸೋದೆಯ ಶ್ರೀವಾದಿರಾಜರ ಮೂಲವೃಂದಾವನ ಸನ್ನಿಧಿಯ ನೂತನ ಶಿಲಾಮಂದಿರದ ಕಾರ್ಯ ಮಹಾಬಲಿಪುರಂ ನಲ್ಲಿ ನಡೆಯುತ್ತಿದ್ದು, ಕಾರ್ಯದ ಪ್ರಗತಿಯನ್ನು ಶ್ರೀಪಾದರು ವೀಕ್ಷಿಸಿದರು.Work of the proposed Shilamaya structure of Moola Vrundavana of Sri Sode Vadiraja Gurusaarvabhoumaru is under progress at Mahabalipuram Chennai. Sri Vishwavallabha Thirtha Swamiji took a glance of the work.