Sodematha

ಸೋದೆಯ ರಮಾತ್ರಿವಿಕ್ರಮ ಹಾಗೂ ಭಾವಿಸಮೀರ ಶ್ರೀವಾದಿರಾಜ ಗುರುಸಾರ್ವಭೌಮ ಮಹಾಭಿಷೇಕ

09 Jul, 2022

ಸೋದೆಯ ರಮಾತ್ರಿವಿಕ್ರಮ ದೇವರ ಹಾಗೂ ಭಾವಿಸಮೀರ ಶ್ರೀವಾದಿರಾಜ ಗುರುಸಾರ್ವಭೌಮರ ಸನ್ನಿಧಿಯಲ್ಲಿ ವಾರ್ಷಿಕ ಮಹಾಭಿಷೇಕ ನಡೆಯಿತು.