ಸೋದೆ ವಾದಿರಾಜ ಮಠಾಧೀಶರಾದ ಶ್ರೀವಿಶ್ವವಲ್ಲಭ ತೀರ್ಥ ಶ್ರೀಪಾದರಿಂದ ಶ್ರೀಗುರುರಾಜರ ಸನ್ನಿಧಿಯಲ್ಲಿ ಶ್ರೀಮದ್ಭಾಗವತ ಪ್ರೋಷ್ಟಪದಿ ಉಪನ್ಯಾಸದ ಮಂಗಲವು ಭೀಮನಕಟ್ಟೆ ಮಠಾಧೀಶರಾದ ಶ್ರೀರಘುವರೇಂದ್ರ ತೀರ್ಥರ ಹಾಗೂ ಶೀರೂರು ಮಠಾಧೀಶರಾದ ಶ್ರೀವೇದವರ್ಧನ ತೀರ್ಥರ ಉಪಸ್ಥಿತಿಯಲ್ಲಿ ನಡೆಯಿತು.Sode Vadiraja Muttadheesha Sri Vishwallabha Theertha Sripad in the presence of Sri Gururaja Mangala was held in the presence of Bheemanakatte Muttadhisha Sri Raghuvarendra Teertha and Shiruru Matadhisha Srivedavardhana Theertha.