Sodematha

ಸೋದೆ ವಾದಿರಾಜ ಮಠಾಧೀಶರಾದ ಶ್ರೀ ಶ್ರೀವಿಶ್ವವಲ್ಲಭ ತೀರ್ಥ ಶ್ರೀಪಾದರು ತಮ್ಮ ಶಿಷ್ಯ ಪರಿವಾರದೊಂದಿಗೆ ಲೇಹ್- ಲಡಾಕ್ ನಲ್ಲಿ ಸಿಂಧೂ ನದ ಪುಣ್ಯಸ್ನಾನವನ್ನು ನಡೆಸಿದರು

30 Sep, 2021

ಸೋದೆ ವಾದಿರಾಜ ಮಠಾಧೀಶರಾದ ಶ್ರೀ ಶ್ರೀವಿಶ್ವವಲ್ಲಭ ತೀರ್ಥ ಶ್ರೀಪಾದರು ತಮ್ಮ ಶಿಷ್ಯ ಪರಿವಾರದೊಂದಿಗೆ ಲೇಹ್- ಲಡಾಕ್ ನಲ್ಲಿ ಸಿಂಧೂ ನದ ಪುಣ್ಯಸ್ನಾನವನ್ನು ನಡೆಸಿದರು.H.H. Shri Shri Vishwavallabha Theertha swamiji of Sri Sode Vadiraja Matha along with his disciples took a holy bath at Sindhu River (one of the 7 sacred rivers ) in Leh Ladakh region