ಸೋದೆ ವಾದಿರಾಜ ಮಠದಲ್ಲಿ ನರಕ ಚತುರ್ದಶೀ ಅಭ್ಯಂಜನ ಪ್ರಯುಕ್ತ ಸೋದೆ ಶ್ರೀ ವಿಶ್ವವಲ್ಲಭ ತೀರ್ಥರ ಹಾಗೂ ಶೀರೂರು ಶ್ರೀವೇದವರ್ಧನ ತೀರ್ಥರ ಉಪಸ್ಥಿತಿಯಲ್ಲಿ ನಡೆದ ಗಂಗಾ ಪೂಜೆ ಹಾಗೂ ಯಮದೀಪ.Ganga pooja and Yamadeepa conducted in the presence of Sode Sri Vishwallabha Theertha and Shiruru Srivedavardhana Theertha on the occasion of Naraka Chaturdashi Abhyanjana at Sode Vadiraja Mutt.