Sodematha

ಸೋದೆ ವಾದಿರಾಜ ಮಠದ ರಮಾತ್ರಿವಿಕ್ರಮ ದೇವರ ಸನ್ನಿಧಿಯಲ್ಲಿ ವಿಜಯದಶಮೀ ಪ್ರಯುಕ್ತ ಶ್ರೀವಿಶ್ವವಲ್ಲಭ ತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ಶಮೀ ಪೂಜೆ ನಡೆಯಿತು

05 Oct, 2022

ಶಿರಸಿ:ಸೋದೆ ವಾದಿರಾಜ ಮಠದ ರಮಾತ್ರಿವಿಕ್ರಮ ದೇವರ ಸನ್ನಿಧಿಯಲ್ಲಿ ವಿಜಯದಶಮೀ ಪ್ರಯುಕ್ತ ಶ್ರೀವಿಶ್ವವಲ್ಲಭ ತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ಶಮೀ ಪೂಜೆ ನಡೆಯಿತು.Shami Pooja was performed by SRI Vishwavallabha  Thirtha  Swamiji of Sode Vadiraja Matha on auspicious  occasion of VIJAYA Dashami at Sri  Rama Trivikrama  Temple of Sri Sode Vadiraja Matha Sonda .