Sodematha

ಸೋದೆ - ಶೀರೂರು - ಸುಬ್ರಹ್ಮಣ್ಯ ಮೂರೂ ಸಂಸ್ಥಾನಗಳ ದೇವರು ಒಂದೇ ಪೀಠದಲ್ಲಿ

25 Nov, 2018

ಬಳ್ಳಾರಿಯಲ್ಲಿ ಜಂಬುಖಂಡಿ ವಾದಿರಾಜ ಆಚಾರ್ಯರ ಮನೆಯಲ್ಲಿ ಸೋದೆ - ಸುಬ್ರಹ್ಮಣ್ಯ ಮಠಾಧೀಶರ ಸಮಾಗಮ .!ಸೋದೆ - ಶೀರೂರು - ಸುಬ್ರಹ್ಮಣ್ಯ ಮೂರೂ ಸಂಸ್ಥಾನಗಳ ದೇವರು ಒಂದೇ ಪೀಠದಲ್ಲಿ.!ಬಳ್ಳಾರಿಯ ಭಕ್ತರಿಗೆ ಏಕತ್ರ ಉಭಯ ಮಠಗಳಲ್ಲಿರುವ ವ್ಯಾಸ ಮುಷ್ಟಿಗಳ ದರ್ಶನ .!