Sodematha

ಸಾಮೂಹಿಕ ಉಪನಯನ ಕಾರ್ಯಕ್ರಮ

20 Jun, 2019

 ವಾದಿರಾಜ ಮಠದ ಪ್ರಮುಖ ಶಿಷ್ಯವರ್ಗಗಳಲ್ಲಿ ಒಂದಾದ ದೈವಜ್ಞ ಬ್ರಾಹ್ಮಣ ಸಮಾಜದ ವಟುಗಳಿಗೆ ತಪ್ತ ಮುದ್ರಾಧಾರಣಾ ಪೂರ್ವಕ ಸಾಮೂಹಿಕ ಉಪನಯನ ಕಾರ್ಯಕ್ರಮ ಸೋದೆಯ ಶ್ರೀವಾದಿರಾಜರ ಸನ್ನಿಧಾನದಲ್ಲಿ ಶ್ರೀವಿಶ್ವವಲ್ಲಭ ತೀರ್ಥರ ಉಪಸ್ಥಿತಿಯಲ್ಲಿ ರಮ.