Sodematha

ಸರಳತ್ತಾಯರ ಸಂನ್ಯಾಸ ದೀಕ್ಷಾ

12 May, 2021

ಶೀರೂರು ಮಠದ ನೂತನ ಉತ್ತರಾಧಿಕಾರಿಯಾಗಿ ನಿಯೋಜನೆಗೊಳ್ಳಲಿರುವ ಅನಿರುದ್ಧ ಸರಳತ್ತಾಯರ ಸಂನ್ಯಾಸ ದೀಕ್ಷಾ ಅಂಗವಾಗಿ ಆತ್ಮಶ್ರಾದ್ಧ , ದಶದಾನ, ಗೋದಾನ, ಕೇಶಮುಂಡನ ,ಅವಗಾಹನ ಸ್ನಾನ , ಮೃತ್ತಿಕಾಸ್ನಾನ ಮೊದಲಾದ ಧಾರ್ಮಿಕ ವಿಧಿವಿಧಾನಗಳು ನೆರವೇರಿದವು.