Sodematha

ಶ್ರೀವೇದವರ್ಧನ ತೀರ್ಥರು ವಿಶೇಷ ಪೂಜೆ

23 Jun, 2021

ಶೀರೂರು ಮಠದ ಯತಿಪರಂಪರೆಯ ಶ್ರೀಲಕ್ಷ್ಮೀಪ್ರಿಯ ತೀರ್ಥ ಶ್ರೀಪಾದರ ಆರಾಧನಾ ಮಹೋತ್ಸವದ ಅಂಗವಾಗಿ ಶ್ರೀವೇದವರ್ಧನ ತೀರ್ಥರು ಶ್ರೀಕೃಷ್ಣಮಠದ ವೃಂದಾವನ ಸಮುಚ್ಛಯದಲ್ಲಿರುವ ಅವರ ಮೂಲವೃಂದಾವನ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದರು.