Sodematha

ಶ್ರೀವೇದವರ್ಧನ ತೀರ್ಥರು ವಿಶೇಷ ಪೂಜೆ

07 Jun, 2021

ಶೀರೂರು ಮಠದ ಯತಿಪರಂಪರೆಯ ಶ್ರೀಲಕ್ಷ್ಮೀವಲ್ಲಭ ತೀರ್ಥರ ಆರಾಧನಾ ಪ್ರಯುಕ್ತ ಶ್ರೀಕೃಷ್ಣ ಮಠದ ವೃಂದಾವನ ಸಮುಚ್ಛಯದಲ್ಲಿರುವ ಅವರ ಮೂಲವೃಂದಾವನ ಸನ್ನಿಧಿಯಲ್ಲಿ ಶ್ರೀವೇದವರ್ಧನ ತೀರ್ಥರು ವಿಶೇಷ ಪೂಜೆ ಸಲ್ಲಿಸಿದರು.