Sodematha

ಶ್ರೀವಿಶ್ವವಲ್ಲಭ ತೀರ್ಥ ಶ್ರೀಪಾದರಿಂದ ವಿಶೇಷ ಪೂಜೆ

18 Jan, 2021

ತ್ರೈಲೋಕ್ಯಗುರು ಶ್ರೀಮನ್ಮಧ್ವಾಚಾರ್ಯರು ಅವತರಿಸಿದ ಪುಣ್ಯಭೂಮಿ ಪಾಜಕಕ್ಷೇತ್ರದಲ್ಲಿರುವ ಭಾವಿಸಮೀರ ಶ್ರೀವಾದಿರಾಜರಿಂದ ಪ್ರತಿಷ್ಠಿತವಾದ ಶ್ರೀಮಧ್ವಾಚಾರ್ಯರ ಸನ್ನಿಧಿಯಲ್ಲಿ ಮಧ್ವನವಮಿಯ ಪೂರ್ವಭಾವಿಯಾಗಿ ಸೋದೆ ವಾದಿರಾಜ ಮಠಾಧೀಶರಾದ ಶ್ರೀವಿಶ್ವವಲ್ಲಭ ತೀರ್ಥ ಶ್ರೀಪಾದರಿಂದ ವಿಶೇಷ ಪೂಜೆ.