ಸೋದೆ ವಾದಿರಾಜ ಮಠದ ಅಂಗಸಂಸ್ಥೆ ಶ್ರೀಭಾವಿಸಮೀರ ತತ್ವಪ್ರಸಾರಣ ಪ್ರತಿಷ್ಠಾನದ ವತಿಯಿಂದ ಶ್ರೀವಾದಿರಾಜರ ಆರಾಧನಾ ಪೂರ್ವಭಾವಿಯಾಗಿ ನಡೆಸುವ "ಆರಾಧನಾ ಪರೀಕ್ಷೆ " ಯ ಯೋಜನೆಯ ಅಡಿಯಲ್ಲಿ ಚತುರ್ವೇದ ಪರೀಕ್ಷೆಯು ನಡೆಯಿತು. ದೇಶದ ಪ್ರಸಿದ್ಧ ವೇದ ವಿದ್ವಾಂಸರು ಪರೀಕ್ಷಕರಾಗಿ ಭಾಗವಹಿಸಿದರೆ, ನಾಲ್ಕೂ ವಿಭಾಗದಲ್ಲಿ ಒಟ್ಟು 120 ವೇದ ವಿದ್ಯಾರ್ಥಿಗಳು ವೇದ ಪರೀಕ್ಷೆಯಲ್ಲಿ ಭಾಗವಹಿಸಿದರು"Aardhana Pareekshe"as a part of preemptive programme of Aradhana Festival of Sri Vadirajaru, examination of all 4 vedas, under aegis of Sri Bhavi Sameera Thatvaprasaarana Trust, an unit if Sri Sode Vadiraja Matha, was conducted at Sonda. Eminent Veda Scholars from the different parts of the country participated as examiners. Around 120 students participated in this examination of all the four segments of Veda.