ಚಾತುರ್ಮಾಸ್ಯ ಸಮಾಪ್ತಿಯ ಪರ್ವಕಾಲದಲ್ಲಿ ಭೀಮನಕಟ್ಟೆ ಮಠದ ಶ್ರೀರಘುವರೇಂದ್ರ ತೀರ್ಥ ಶ್ರೀಪಾದರಿಗೆ ಹಾಗೂ ಶೀರೂರು ಮಠದ ಶ್ರೀವೇದವರ್ಧನ ತೀರ್ಥ ಶ್ರೀಪಾದರಿಗೆ ಸೋದೆ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರಿಂದ ಆತ್ಮೀಯ ಗೌರವ ಸಮರ್ಪಣೆ.On the occasion of the completion of Chaturmasya, a heartfelt tribute to Sri Raghuvarendra Teertha Sripada of Bhimanakatte Mutt and Srivedavardhana Theertha Sripadar of Shiruru Mutt.