Sodematha

ಶ್ರೀಪಾದರು ಮಂಜುಗುಣಿ ವೆಂಕಟರಮಣ ದೇವಸ್ಥಾನಕ್ಕೆ ಚಾತುರ್ಮಾಸ್ಯ ವ್ರತವನ್ನು ಪೂರೈಸಿ ಸೀಮೋಲ್ಲಂಘನ ಮಾಡಿದರು

11 Sep, 2022

ಸೋದೆ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು ಹಾಗೂ ಶೀರೂರು ಶ್ರೀವೇದವರ್ಧನ ತೀರ್ಥ ಶ್ರೀಪಾದರು ಮಂಜುಗುಣಿ  ವೆಂಕಟರಮಣ ದೇವಸ್ಥಾನಕ್ಕೆ  ಚಾತುರ್ಮಾಸ್ಯ  ವ್ರತವನ್ನು ಪೂರೈಸಿ ಸೀಮೋಲ್ಲಂಘನ ಮಾಡಿದರು.Sode Sri Vishwallabha Theertha Sripadar and Shiruru Srivedavardhana Theertha Shripad completed Chaturmasya Vratha to Manjuguni Venkataramana Temple.