Sodematha

ಶ್ರೀ ವೇದವರ್ಧನ ತೀರ್ಥ ಸ್ವಾಮೀಜಿಯವರು ಇಂದು ಅಮೃತಗಳಿಗೆಯಲ್ಲಿ ಭಗವಂತನನ್ನು ಸ್ಪರ್ಶಿಸಿ ಪೂಜಿಸಿದರು

08 Oct, 2021

ಅದಮಾರು ಪರ್ಯಾಯ ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ,ಶ್ರೀ ಪೇಜಾವರ ಮಠಾಧೀಶರಾದ, ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಶ್ರೀ ಕಾಣಿಯೂರು ಮಠಾಧೀಶರಾದ ವಿದ್ಯಾವಲ್ಲಭತೀರ್ಥ ಸ್ವಾಮೀಜಿ ಮತ್ತು ಶ್ರೀ ಸೋದೆ ಮಠಾಧೀಶರಾದ ವಿಶ್ವವಲ್ಲಭತೀರ್ಥ ಸ್ವಾಮೀಜಿ ಅವರ ದಿವ್ಯ ಸಮ್ಮುಖದಲ್ಲಿ, ಶಿರೂರು ಮಠಾಧೀಶರಾದ ,ಶ್ರೀ ವೇದವರ್ಧನ ತೀರ್ಥ ಸ್ವಾಮೀಜಿಯವರು ಇಂದು ಅಮೃತಗಳಿಗೆಯಲ್ಲಿ ಭಗವಂತನನ್ನು ಸ್ಪರ್ಶಿಸಿ ಪೂಜಿಸಿದರು.