Sodematha

ಶ್ರೀ ವಾದಿರಾಜಗುರುಸಾರ್ವಭೌಮರು ತೀರ್ಥಪ್ರಬಂಧದಲ್ಲಿ ಸ್ತೋತ್ರಮಾಡಿದ ಹಂಪಿಯ ಸಮೀಪವಿರುವ ದುರ್ಗಾಬೆಟ್ಟದಲ್ಲಿರುವ ಶ್ರೀದುರ್ಗಾ ದೇವಿಯ ಸನ್ನಿಧಿಯಲ್ಲಿ ಶ್ರೀವಿಶ್ವವಲ್ಲಭ ತೀರ್ಥಶ್ರೀಪಾದರು ವಿಶೇಷ ಪೂಜೆ ಸಲ್ಲಿಸಿದರು

06 Feb, 2022

ಶ್ರೀ ವಾದಿರಾಜಗುರುಸಾರ್ವಭೌಮರು ತೀರ್ಥಪ್ರಬಂಧದಲ್ಲಿ ಸ್ತೋತ್ರಮಾಡಿದ ಹಂಪಿಯ ಸಮೀಪವಿರುವ ದುರ್ಗಾಬೆಟ್ಟದಲ್ಲಿರುವ ಶ್ರೀದುರ್ಗಾ ದೇವಿಯ ಸನ್ನಿಧಿಯಲ್ಲಿ ಶ್ರೀವಿಶ್ವವಲ್ಲಭ ತೀರ್ಥಶ್ರೀಪಾದರು ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಅಲ್ಲೇ ಸಮೀಪವಿರುವ ವಾಲಿಗುಹೆಯನ್ನೂ ವೀಕ್ಷಿಸಿದರು.Sri Vishwavallabha Thirtha Swamiji performed special Pooja to the Diety Sri Durgadevi of Durgahill near Hampi. Sri Vadiraja Gurusaarvabhoumaru had described the sanctity of this holy pilgrimage in his eminent article Thirtha Prabandha. On this occasion Swamiji also visited Vaali Guha.