Sodematha

ಶ್ರೀ ಅನಂತ ಪದ್ಮನಾಭ ವೃತ

13 Sep, 2019

ಶ್ರೀ ಶೀರೂರು ಮಠದ ಪಟ್ಟದ ದೇವರಾದ ಶ್ರೀ ವಿಟ್ಠಲ ದೇವರ ಸನ್ನಿಧಿಯಲ್ಲಿ ಪ್ರತಿವರ್ಷ ನಡೆಯುವ ಶ್ರೀ ಅನಂತ ಪದ್ಮನಾಭ ವೃತವನ್ನು   ಸೋದೆ ಶ್ರೀವಾದಿರಾಜ ಮಠದಲ್ಲಿ  ಶ್ರೀವಿಶ್ವವಲ್ಲಭ ತೀರ್ಥ ಶ್ರೀಪಾದರು ನೆರವೇರಿಸಿದರು.