Sodematha

ಶಿರಸಿ:ಸೋದೆ ವಾದಿರಾಜ ಮಠದ ರಮಾತ್ರಿವಿಕ್ರಮ ದೇವರ ಸನ್ನಿಧಿಯಲ್ಲಿ ವಿಜಯದಶಮೀ ಪ್ರಯುಕ್ತ ಶ್ರೀವಿಶ್ವವಲ್ಲಭ ತೀರ್ಥ ಶ್ರೀಪಾದರ ಹಾಗೂ ಶೀರೂರು ಮಠಾಧೀಶರಾದ ಶ್ರೀವೇದವರ್ಧನ ತೀರ್ಥರ ಉಪಸ್ಥಿತಿಯಲ್ಲಿ ಶಮೀ ಪೂಜೆ ನಡೆಯಿತು

15 Oct, 2021

ಶಿರಸಿ:ಸೋದೆ ವಾದಿರಾಜ ಮಠದ ರಮಾತ್ರಿವಿಕ್ರಮ ದೇವರ ಸನ್ನಿಧಿಯಲ್ಲಿ ವಿಜಯದಶಮೀ ಪ್ರಯುಕ್ತ ಶ್ರೀವಿಶ್ವವಲ್ಲಭ ತೀರ್ಥ ಶ್ರೀಪಾದರ ಹಾಗೂ ಶೀರೂರು ಮಠಾಧೀಶರಾದ ಶ್ರೀವೇದವರ್ಧನ ತೀರ್ಥರ ಉಪಸ್ಥಿತಿಯಲ್ಲಿ ಶಮೀ ಪೂಜೆ ನಡೆಯಿತು.Shami Pooja was performed by SRI Vishwavallabha Thirtha Swamiji of Sode Vadiraja Matha and SriVedavardhana Thirtha Swamiji of Shiruru Matha on auspicious occasion of VIJAYA Dashami at Sri Rama Trivikrama Temple of Sri Sode Vadiraja Matha Sonda.