Sodematha

ವಿಜಯನಗರ ರಾಜವಂಶಸ್ಥರಾದ ಶ್ರೀಕೃಷ್ಣದೇವರಾಯರು ಸೋದೆ ಶ್ರೀವಾದಿರಾಜ ಮಠಾಧೀಶರಾದ ಶ್ರೀವಿಶ್ವವಲ್ಲಭ ತೀರ್ಥ ಶ್ರೀಪಾದರನ್ನು ತಮ್ಮ ಅರಮನೆಗೆ ಆಹ್ವಾನಿಸಿ ಗೌರವಿಸಿದರು

08 Feb, 2022

ವಿಜಯನಗರ ರಾಜವಂಶಸ್ಥರಾದ ಶ್ರೀಕೃಷ್ಣದೇವರಾಯರು ಸೋದೆ ಶ್ರೀವಾದಿರಾಜ ಮಠಾಧೀಶರಾದ ಶ್ರೀವಿಶ್ವವಲ್ಲಭ ತೀರ್ಥ ಶ್ರೀಪಾದರನ್ನು ತಮ್ಮ ಅರಮನೆಗೆ ಆಹ್ವಾನಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಶ್ರೀಗಳು ವಿಜಯನಗರ ಸಂಸ್ಥಾನಕ್ಕೂ ಸೋದೆ ವಾದಿರಾಜ ಮಠಕ್ಕೂ ಇರುವ ಬಾಂಧವ್ಯವನ್ನು ಸ್ಮರಿಸಿಕೊಂಡರು.Sri Krishnadevaraya, present incumbent of Vijayanagara Dynasty, invited Sri Vishwavallabha Thirtha Swamiji to his palace and Swamiji was honoured by him. On this occasion Swamiji duly acknowledged the good old relationship between Vijayanagara province and Sode Vadiraja Matha.