ವಾಯುದೇವರು ಹನುಮಂತನಾಗಿ ಅವತಾರ ಮಾಡಿದ ಅಂಜನಾದೇವಿ ದೇವಿ ತಪಸ್ಸು ಮಾಡಿದ ಸ್ಥಳ ಹಂಪಿಯ ಅಂಜನಾದ್ರಿಗೆ ಶ್ರೀವಿಶ್ವವಲ್ಲಭ ತೀರ್ಥ ಶ್ರೀಪಾದರು ಭೇಟಿನೀಡಿ ಹನುಮಂತ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ವಿಜಯನಗರ ಅರಸರ ವಂಶಜರಾದ ಶ್ರೀಕೃಷ್ಣದೇವರಾಯರು ಶ್ರೀಗಳವರ ಜೊತೆಗಿದ್ದರು.Sri Vishwavallabha Thirtha Swamiji of Sri Sode Vadiraja Matha, visited Anjanadri, near Hampi, where Sri Vaayudevaru incarnated as Hanumantha, and Anjanadevi performed her "Tapas". On this occasion, Sri Krishnadevaraya, belonging to lineage of Vijayanagara dynasty, accompanied Swamiji.