Sodematha

ರಮಾತ್ರಿವಿಕ್ರಮ ದೇವರ ಉತ್ಸವದ ಪ್ರಯುಕ್ತ ಜ್ಞಾನಯಜ್ಞ

10 Mar, 2020

ರಮಾತ್ರಿವಿಕ್ರಮ ದೇವರ ಉತ್ಸವದ ಪ್ರಯುಕ್ತ ನಡೆದ ಜ್ಞಾನಯಜ್ಞದಲ್ಲಿ ಭಾವಿಸಮೀರ ಗುರುಕುಲದ ವಿದ್ಯಾರ್ಥಿಗಳಿಂದ ಹಾಗೂ ಅಧ್ಯಾಪಕರಿಂದ ಉಪನ್ಯಾಸ ನಡೆಯಿತು. ನಂತರ ಪಲಿಮಾರು ಉಭಯಶ್ರೀಪಾದರು, ಪೇಜಾವರ ಶ್ರೀಪಾದರು, ಕಾಣಿಯೂರು ಶ್ರೀಪಾದರು ಹಾಗೂ ಸೋದೆ ಶ್ರೀಪಾದರು ಅನುಗ್ರಹ ಸಂದೇಶ ನೀಡಿದರು.