Sodematha

ಮಸ್ಕತ್ ನ ಶ್ರೀವಾಮನ್ ರಜತಕವಚದ ಸೇವೆ ಸೋದೆಯಲ್ಲಿ

09 Sep, 2022

ಭಾವಿಸಮೀರ ಶ್ರೀವಾದಿರಾಜ ಗುರುಸಾರ್ವಭೌಮರು ಸೋದೆಯಲ್ಲಿ ಧವಳಗಂಗಾ ತಟದಲ್ಲಿ ಪ್ರತಿಷ್ಠಾಪಿಸಿದ ಶ್ರೀಮುಖ್ಯಪ್ರಾಣದೇವರಿಗೆ ಶ್ರೀವಿಶ್ವವಲ್ಲಭ ತೀರ್ಥರು ಅನಂತ ಚತುರ್ದಶೀ ಪರ್ವಕಾಲದಲ್ಲಿ ರಜತಕವಚವನ್ನು ಸಮರ್ಪಿಸಿದರು. ಮಸ್ಕತ್ ನ ಶ್ರೀವಾಮನ್ ರಜತಕವಚದ ಸೇವೆ ಸಲ್ಲಿಸಿದರು.Sri Vishwavallabha Thirtha Swamiji of Sri Sode Vadiraja Matha, offered Rajatha Kavacha to Diety,  Sri Mukhyapraana,  installed by Bhavi Sameera Vadiraja Gurusaarvabhoumaru near Dhavalaganga on the holy occasion of Anantha Chaturdashi. Rajatha Kavacha was donated by Sri Vaman, Muscat.