ಕೃಷಿ ಪ್ರಯೋಗ ಪರಿವಾರ ಹಾಗೂ ಪುರುಷೋತ್ತಮ ರಾವ್ ಕೃಷಿ ಸಂಶೋಧನಾ ಪ್ರತಿಷ್ಠಾನ ತೀರ್ಥಹಳ್ಳಿ , ಇದರ ಆಶ್ರಯದಲ್ಲಿ "ಭತ್ತದ ಬೆಳೆಯ ಕ್ಷೇತ್ರೋತ್ಸವವು" ಸೋದೆ ವಾದಿರಾಜ ಮಠಾಧೀಶರಾದ ಶ್ರೀವಿಶ್ವವಲ್ಲಭ ತೀರ್ಥ ಶ್ರೀಪಾದರ ಹಾಗೂ ಭೀಮನಕಟ್ಟೆ ಮಠಾಧೀಶರಾದ ಶ್ರೀರಘುವರೇಂದ್ರ ತೀರ್ಥ ಶ್ರೀಪಾದರ ದಿವ್ಯ ಸಾನ್ನಿಧ್ಯದಲ್ಲಿ ನಡೆಯಿತು. ಈ ಸಂದರ್ಭ ಕರ್ನಾಟಕ ಸರ್ಕಾರದ ಗೃಹ ಸಚಿವರಾದ ಆರಗ ಜ್ಞಾನೇಂದ್ರ , ಕೆಳದಿ ಶಿವಪ್ಪನಾಯಕ ಕೃಷಿ ಹಾಗೂ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾನಿಲಯ , ಶಿವಮೊಗ್ಗ ಇದರ ಉಪಕುಲಪತಿಗಳಾದ ಡಾ.ಆರ್. ಸಿ. ಜಗದೀಶ್ , ಪ್ರತಿಷ್ಠಾನದ ಅಧ್ಯಕ್ಷರಾದ ವರದಾಚಾರ್ ಹಾಗೂ ಹಾದಿಗಲ್ಲು ಲಕ್ಷ್ಮೀನಾರಾಯಣ ಇವರು ಉಪಸ್ಥಿತರಿದ್ದರುAgricultural experiment family and Purushotthama Rao Agricultural Research Foundation Tirthahalli, under the auspices of "Paddy crop constituency" in the divine presence of Sri Vishwallabha Teertha Shripadar and Bhimanakatte Muttadheesha Sri Raghuvarendra Teertha Sripadara, under the shelter of Sode Vadiraja Muttadhish It happened. On this occasion, Karnataka Government Home Minister Araga Gnanendra, Keladi Shivappanayaka University of Agriculture and Horticultural Sciences, Shimoga's Vice Chancellor Dr. R. C. Jagadish, President of Pratishtana Varadachar and Hadigallu Lakshminarayana were present.