ಬಾದಾಮಿಯ ಶ್ರೀಶಾಕಾಂಬರಿ ದೇವಿ ಸನ್ನಿಧಾನಕ್ಕೆ ಸೋದೆ ಶ್ರೀವಾದಿರಾಜ ಮಠಾಧೀಶರಾದ ಶ್ರೀವಿಶ್ವವಲ್ಲಭ ತೀರ್ಥ ಶ್ರೀಪಾದರು ಭೇಟಿ ನೀಡಿ ದೇವಿಯ ದರ್ಶನ ಪಡೆದರುSri Vishwallabha Theertha Sripada, Srivadiraja Muttadheesha visited the Shri Shakambari Devi temple of Badami and took the blessings of the Goddess.