Sodematha

ಫಾಲ್ಗುಣ ಮಾಸದ ಹುಣ್ಣಿಮೆ ರಮಾತ್ರಿವಿಕ್ರಮ ದೇವರ ಬ್ರಹ್ಮರಥೋತ್ಸವ

18 Mar, 2022

ಫಾಲ್ಗುಣ  ಮಾಸದ ಹುಣ್ಣಿಮೆ ರಮಾತ್ರಿವಿಕ್ರಮ ದೇವರ ಬ್ರಹ್ಮರಥೋತ್ಸವ ಪಲಿಮಾರು ಮಠದ ಶ್ರೀವಿದ್ಯಾಧೀಶ ತೀರ್ಥ ಶ್ರೀಪಾದರು,ಸೋದೆ ಮಠದ ಶ್ರೀವಿಶ್ವವಲ್ಲಭ ತೀರ್ಥ ಶ್ರೀಪಾದರು, ಪಲಿಮಾರು ಮಠದ ಕಿರಿಯ ಯತಿಗಳಾದ ಶ್ರೀವಿದ್ಯಾರಾಜೇಶ್ವರ ತೀರ್ಥ ಶ್ರೀಪಾದರು ಹಾಗೂ ಶೀರೂರು ಮಠದ ಶ್ರೀವೇದವರ್ಧನ ತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ವೈಭವದಿಂದ ನೆರವೇರಿತು.