Sodematha

ನರಕ ಚತುರ್ದಶೀಯ ಅಂಗವಾಗಿ ಸೋದೆ ವಾದಿರಾಜ ಮಠದಲ್ಲಿ ನಡೆದ ತೈಲಾಭ್ಯಂಗ ಸಂಭ್ರಮ

24 Oct, 2022

ನರಕ ಚತುರ್ದಶೀಯ ಅಂಗವಾಗಿ ಸೋದೆ ವಾದಿರಾಜ ಮಠದಲ್ಲಿ ಶ್ರೀ ಶ್ರೀ ವಿಶ್ವವಲ್ಲಭ ತೀರ್ಥರ ಹಾಗೂ ಶೀರೂರು ಮಠಾಧೀಶರಾದ ಶ್ರೀವೇದವರ್ಧನ ತೀರ್ಥರ ಉಪಸ್ಥಿತಿಯಲ್ಲಿ ನಡೆದ ತೈಲಾಭ್ಯಂಗ ಸಂಭ್ರಮ.Glimpses of Thailabhyanga, with  the holy presence of Sri Vishwavallabha Thirtha Swamiji of Sri Sode Vadiraja Matha and Sri Vedavardhana Thirtha Swamiji of Sri Shiroor Matha, as a part of religious rituals of Deepawali, on the day of  Naraka Chaturdashi.