Sodematha

ನರಕ ಚತುರ್ದಶೀಯ ಅಂಗವಾಗಿ ಸೋದೆ ವಾದಿರಾಜ ಮಠದಲ್ಲಿ ತೈಲಾಭ್ಯಂಗ ಸಂಭ್ರಮ

04 Nov, 2020

ನರಕ ಚತುರ್ದಶೀಯ ಅಂಗವಾಗಿ ಸೋದೆ ವಾದಿರಾಜ ಮಠದಲ್ಲಿ ಶ್ರೀ ಶ್ರೀ ವಿಶ್ವವಲ್ಲಭ ತೀರ್ಥರ ಹಾಗೂ ಶೀರೂರು ಮಠಾಧೀಶರಾದ ಶ್ರೀವೇದವರ್ಧನ ತೀರ್ಥರ ಉಪಸ್ಥಿತಿಯಲ್ಲಿ ನಡೆದ ತೈಲಾಭ್ಯಂಗ ಸಂಭ್ರಮ