ನಮ್ಮ ಶ್ರೀ ಭಾವಿಸಮೀರ ಗುರುಕುಲದ ಹೆಮ್ಮೆಯ ವಿದ್ಯಾರ್ಥಿ ಶ್ರೀಯುತ ಪ್ರಭಂಜನ ಗಣಾಚಾರಿ ಸಮಗ್ರ ಋಗ್ವೇದ ಸಂಹಿತೆಯ ಮಹಾಪರೀಕ್ಷೆಯನ್ನು ಕಂಚಿ ಸ್ವಾಮಿಗಳ ಸನ್ನಿಧಾನದಲ್ಲಿ ನೀಡಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣನಾಗಿದ್ದಾನೆ. ಈ ಮೂಲಕ ಸಮಗ್ರ ಸಂಹಿತೆ ಕಂಠಸ್ಥ ಪರೀಕ್ಷೆಯನ್ನು ನೀಡಿದ ನಮ್ಮ ಗುರುಕುಲದ ಪ್ರಥಮ ವಿದ್ಯಾರ್ಥಿ ಎನ್ನುವ ಕೀರ್ತಿಗೂ ಭಾಜನನಾಗಿದ್ದಾನೆ. ಆತನಿಗೆ ಇಂದು ಕಂಚಿ ಸ್ವಾಮಿಗಳು ಸನ್ಮಾನಿಸಿದ್ದಾರೆ.Sri Prabhanjana Ganachari, a proud student of our Sri Bhavi Sameera Gurukula ,Sonda, gave his exam on recital of Rigveda Samhitha, in the presence of Kanchi Swamiji and came out successful in first grade.With this, Sri Ganachari is first such prestigious student of our Gurukula for having rendered entire Samhitha, full by heart . For his exemplary performance he was honored by H H Kanchi Swamiji.