Sodematha

ಧನ್ವಂತರಿ ಹೋಮ

23 Mar, 2021

ಶ್ರೀಶ್ರೀವಿಶ್ವವಲ್ಲಭ ತೀರ್ಥ ಶ್ರೀಪಾದಂಗಳವರ ಜನ್ಮನಕ್ಷತ್ರದ ಪ್ರಯುಕ್ತ ಧನ್ವಂತರಿ ಹೋಮ ಸಂಪನ್ನಗೊಂಡಿತು. ನಂತರ ಶ್ರೀಪಾದಂಗಳವರಿಗೆ ನಾನಾ ಕುಸುಮಗಳ ವೃಷ್ಟಿ ನಡೆಯಿತು.