ದಕ್ಷಿಣ ಕನ್ನಡದ ಉಪ್ಪಿನಂಗಡಿ ಸಮೀಪವಿರುವ ಕಡೇ ಶಿವಾಲಯದ ಚಿಂತಾಮಣಿ ಶ್ರೀನರಸಿಂಹ ದೇವರ ಸನ್ನಿಧಿಯಲ್ಲಿ ಸೋದೆ ವಾದಿರಾಜ ಮಠಾಧೀಶರಾದ ಶ್ರೀವಿಶ್ವವಲ್ಲಭ ತೀರ್ಥ ಶ್ರೀಪಾದರು ವಿಶೇಷ ಪೂಜೆ ನಡೆಸಿದರು. ಶ್ರೀವಾದಿರಾಜ ಗುರುಸಾರ್ವಭೌಮರು ಶ್ರೀನರಸಿಂಹದೇವರನ್ನು ವಿಶೇಷವಾಗಿ ಆರಾಧಿಸಿ ತೀರ್ಥಪ್ರಬಂಧದಲ್ಲಿ ಎರಡು ಶ್ಲೋಕಗಳಿಂದ ವರ್ಣಿಸಿದ್ದಾರೆ. ಈ ಸನ್ನಿಧಿಯಲ್ಲಿ ಶ್ರೀವಾದಿರಾರು ಶ್ರೀ ಮುಖ್ಯಪ್ರಾಣದೇವರನ್ನು ಹಾಗೂ ಶ್ರೀಭೂತರಾಜರನ್ನೂ ಪ್ರತಿಷ್ಠಾಪಿಸಿದ್ದಾರೆ.Sri Vishwavallabha Thirtha Swamiji performed special Pooja to the deity,Chinthamani Sri Narasimha at Kade Shivalaya, situated near Upinangady, Dakshina Kannada. Sri Vadiraja Gurusaarvabhoumaru had described the deity , Sri Narasimha, in two slokas in his eminent literary work, Thirtha Prabandha.Sri Vadiraja Swamiji had alsoinstalled deities , Sri Mukhyapraana and Sri Bhootharaja at this holy place.