Sodematha

ತೆಲಂಗಾಣದ ನಾರಾಯಣಪೇಟೆಯ ಜನಮೇಜಯ ರಾಜ ಪ್ರತಿಷ್ಠಿತ ಹಾಗೂ ಶ್ರೀರಘುಪ್ರೇಮ ತೀರ್ಥರು ಪೂಜಿಸಿದ ಶ್ರೀ ಅನಂತಶಯನ ದೇವಾಲಯದಲ್ಲಿ ನೂತನ ಗೋಪುರವನ್ನು ಸೋದೆ ವಾದಿರಾಜ ಮಠಾಧೀಶರಾದ ಶ್ರೀವಿಶ್ವವಲ್ಲಭ ತೀರ್ಥ ಶ್ರೀಪಾದರು ಸಮರ್ಪಿಸಿದರು

01 Feb, 2022

ತೆಲಂಗಾಣದ ನಾರಾಯಣಪೇಟೆಯ ಜನಮೇಜಯ ರಾಜ ಪ್ರತಿಷ್ಠಿತ ಹಾಗೂ ಶ್ರೀರಘುಪ್ರೇಮ ತೀರ್ಥರು ಪೂಜಿಸಿದ ಶ್ರೀ ಅನಂತಶಯನ ದೇವಾಲಯದಲ್ಲಿ ನೂತನ ಗೋಪುರವನ್ನು ಸೋದೆ ವಾದಿರಾಜ ಮಠಾಧೀಶರಾದ ಶ್ರೀವಿಶ್ವವಲ್ಲಭ ತೀರ್ಥ ಶ್ರೀಪಾದರು ಸಮರ್ಪಿಸಿದರು.Sri Vishwavallabha Thirtha Swamiji of Sri Sode Vadiraja Matha, dedicated the new Gopura to the deity of Sri Ananthashayana Temple at Narayanapete of Telangana State. Diety is believed to be installed by King Janamejaya and earlier worshipped by Sri Raghuprema Thirtha Swamiji.