ಭಾವಿಸಮೀರ ಶ್ರೀವಾದಿರಾಜಗುರುಸಾರ್ವಭೌಮರಿಂದ ರಚಿತವಾದ ತೀರ್ಥಪ್ರಬಂಧ ಶಿಲಾಫಲಕವನ್ನು ಕುಂಜಾರುಗಿರಿ ದುರ್ಗಾದೇವಿಯ ಸನ್ನಿಧಿಯಲ್ಲಿ ಶ್ರೀ ವಿಶ್ವಪ್ರಿಯ ತೀರ್ಥರು ಹಾಗೂ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಶ್ರೀ ವಿದ್ಯಾಪ್ರಸನ್ನ ತೀರ್ಥರು ಸಮರ್ಪಿಸಿದರು. ಕಡೇಶಿವಾಲಯ ಚಿಂತಾಮಣಿ ನರಸಿಂಹ ಕ್ಷೇತ್ರ, ಕುಮಾರಧಾರ ನದಿ, ವೇದವ್ಯಾಸ ಸನ್ನಿಧಿ-ನಡ್ವಂತಾಡಿ ಮಠ, ಸುವರ್ಣಾ ನದಿ, ಕುಂಭಾಸಿ ಹರಿಹರ ಕ್ಷೇತ್ರಗಳಲ್ಲಿಯೂ ಸಮರ್ಪಿಸಲಾಯಿತು.Sri Vishwapriya Teertha and Sri Vidya Prasanna Tirtha presented the stoneboard written by Bhavisameera Srivadirajaguru Sarvabhouma at the temple of Kunjarugiri Durgadevi and Sri Vidyaprasanna Theertha at Subramanya Kshetra. Kadeshivalaya Chintamani Narasimha Kshetra, Kumaradhara River, Vedavyasa Sannidhi-Nadvantadi Mutt, Suvarna River, Kumbasi Harihara constituencies were also dedicated.