Sodematha

ಜ್ಞಾನಯಜ್ಞ

16 Mar, 2022

ರಮಾ ತ್ರಿವಿಕ್ರಮದೇವರ ಮಹಾರಥೋತ್ಸವ ಹಾಗೂ ಭಾವಿಸಮೀರ ಶ್ರೀವಾದಿರಾಜರ ಆರಾಧನಾ ಪ್ರಯುಕ್ತ ಇಂದು ಮಾರ್ಚ್ 16 ರಂದು ನಡೆದ  ಜ್ಞಾನಯಜ್ಞದಲ್ಲಿ ಭಾವಿಸಮೀರ ಗುರುಕುಲದ ವಿದ್ಯಾರ್ಥಿಗಳು ಹಾಗೂ ವಿದ್ವಾಂಸರು ಉಪನ್ಯಾಸ ನೀಡಿದರು.