Sodematha

ಚಾತುರ್ಮಾಸ್ಯ ಸಮಾಪ್ತಿಯ ಅಂಗವಾಗಿ ಕಾರ್ತಿಕ ಏಕಾದಶಿಯಂದು ಸೋದೆ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು ಹಾಗೂ ಶೀರೂರು ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ತಪ್ತಮುದ್ರಾಧಾರಣೆಯನ್ನು ನಡೆಸಿದರು

15 Nov, 2021