ಕೋಟೇಶ್ವರದ ಬಡಾಕೆರೆ ಶ್ರೀವೇಣುಗೋಪಾಲಕೃಷ್ಣ ದೇವಸ್ಥಾನದಲ್ಲಿ ಅರ್ಚಕರಾದ ಶ್ರೀರಾಘವೇಂದ್ರ ವರ್ಣರ ಸೇವಾರ್ಥವಾಗಿ "ಶ್ರೀಸ್ವಾಪ್ನವೃಂದಾವನಾಖ್ಯಾನ" ಸಪ್ತಾಹ ಉಪನ್ಯಾಸವನ್ನು ವಿದ್ವಾಂಸರಾದ ಶ್ರೀವಿಷ್ಣು ಹತ್ವಾರ್ ಇವರು ಶ್ರೀವಿಶ್ವವಲ್ಲಭ ತೀರ್ಥಶ್ರೀಪಾದರ ಉಪಸ್ಥಿತಿಯಲ್ಲಿ ನಡೆಸಿದರು. ಈ ಸಂದರ್ಭದಲ್ಲಿ ಸ್ವಾಪ್ನವೃಂದಾವನಾಖ್ಯಾನ ಹೋಮವೂ ನಡೆಯಿತು.