Sodematha

ಉಡುಪಿ ಶ್ರೀಕೃಷ್ಣ ಪೂಜಾ ಪರ್ಯಾಯದ ಪೂರ್ವಭಾವಿಯಾಗಿ ಕೃಷ್ಣಾಪುರ ಮಠಾಧೀಶರಾದ ಶ್ರೀ ಶ್ರೀವಿದ್ಯಾಸಾಗರ ತೀರ್ಥ ಶ್ರೀಪಾದರು ಭಾವಿಸಮೀರ ಶ್ರೀವಾದಿರಾಜರ ತಪೋಭೂಮಿ ಸೋದಾ ಕ್ಷೇತ್ರಕ್ಕೆ ಶ್ರೀಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರ ಆಮಂತ್ರಣದ ಮೇರೆಗೆ ಆಗಮಿಸಿ ರಮಾ ತ್ರಿವಿಕ್ರಮ ದೇವರ, ಶ್ರೀಭೂವರಾಹ ಹಯಗ್ರೀವ ವೇದವ್ಯಾಸ ದೇ

20 Dec, 2021

ಉಡುಪಿ ಶ್ರೀಕೃಷ್ಣ ಪೂಜಾ ಪರ್ಯಾಯದ ಪೂರ್ವಭಾವಿಯಾಗಿ ಕೃಷ್ಣಾಪುರ ಮಠಾಧೀಶರಾದ ಶ್ರೀ ಶ್ರೀವಿದ್ಯಾಸಾಗರ ತೀರ್ಥ ಶ್ರೀಪಾದರು ಭಾವಿಸಮೀರ ಶ್ರೀವಾದಿರಾಜರ ತಪೋಭೂಮಿ ಸೋದಾ ಕ್ಷೇತ್ರಕ್ಕೆ ಶ್ರೀಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರ ಆಮಂತ್ರಣದ ಮೇರೆಗೆ ಆಗಮಿಸಿ ರಮಾ ತ್ರಿವಿಕ್ರಮ ದೇವರ, ಶ್ರೀಭೂವರಾಹ ಹಯಗ್ರೀವ ವೇದವ್ಯಾಸ ದೇವರ , ಶ್ರೀ ವಾದಿರಾಜರ, ಶ್ರೀಭೂತರಾಜರ ದರ್ಶನವನ್ನು ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಶ್ರೀ ವಿಶ್ವವಲ್ಲಭ ತೀರ್ಥರು ಶ್ರೀ ಮಠದ ವತಿಯಿಂದ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರಿಗೆ ಗೌರವ ಸಲ್ಲಿಸಿದರು.On a Pre Paryaya tour of H H Sri Vidyasagara Thirtha Swamiji, Pontiff of Sri Krishnapura Matha,before ascending to Sarvajna Peetha ,Udupi Sri Krishna Matha, visited Sonda Kshetra,Holy place of Bhavi Sameera Sri Vaadiraja Swamiji,on special invitation of Sri Vishwavallabha Thirtha Swamiji of Sode Vadiraja Matha. Sri Vidyasagara Thirtha Swamiji performed special pooja at Sonda and had holy darshanam of Dieties,Sri Ramatrivikrama,Sri Bhovaraha,Sri Hayagriva and Sri Vaadiraja,Sri Bhotharajaru.On this happy occasion,Sri Vishwavallabha Thirtha Swamiji honoured Sri Vidyasagara Thirtha Swamiji in a traditional manner.