ಸೋದೆ ವಾದಿರಾಜ ಮಠ ಎಜುಕೇಶನ್ ಟ್ರಸ್ಟ್ ನ ಆಡಳಿತಕ್ಕೆ ಒಳಪಟ್ಟ ಇನ್ನಂಜೆ ಶ್ರೀವಿಷ್ಣುಮೂರ್ತಿ ಹಯವದನ ಸ್ವಾಮಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಹಾಗೂ ಶ್ರೀವಿಷ್ಣುಮೂರ್ತಿ ಸ್ವಾಮಿ ನರ್ಸರಿ ಹಾಗೂ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವವು ಸಂಸ್ಥೆಯ ಅಧ್ಯಕ್ಷರಾದ ಶ್ರೀ ವಿಶ್ವವಲ್ಲಭ ತೀರ್ಥರ ಉಪಸ್ಥಿತಿಯಲ್ಲಿ ನಡೆಯಿತು. ಮುಖ್ಯ ಅತಿಥಿಗಳಾಗಿ ಕೆನಡಾದ ಸರ್ಜಿಕಲ್ ಸೈನ್ಸಸ್ ಇನ್ನೋವೇಶನ್ ನ ಸಲಹೆಗಾರರಾದ ಡಾ. ಅಶ್ವಥ್ ವಿನಾಯಕ ಕುಲಕರ್ಣಿ, ಸಂಸ್ಥೆಯ ಹಳೆ ವಿದ್ಯಾರ್ಥಿ Ln. ವಿ.ಜಿ.ಶೆಟ್ಟಿ ಭಾಗವಹಿಸಿದರೆ ಕಾರ್ಯದರ್ಶಿ ರತ್ನಕುಮಾರ್ , ಆಡಳಿತಾಧಿಕಾರಿ ಅನಂತ ಮೂಡಿತ್ತಾಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಸುಷ್ಮಾ ಹಾಗೂ ಶ್ರೀಮತಿ ಮಮತಾ ಉಪಸ್ಥಿತರಿದ್ದರು.Sri Vishwallabha Theertha, Innanje Sri Vishnumurthy Hayavadana Swamy English Medium High School and Sri Vishnu Murthy Swamy Nursery and English Medium Higher Primary School, Annual Celebration of the Institute President of Sri Vishwaallabha Teerthara Upasava, the president of the organization Happened in the thiti. Chief guest Dr. Advisor of Canada's Surgical Sciences Innovation. Ashwath Vinayaka Kulkarni, an old student of the organization Ln.V. G. Secretary Ratnakumar, Administrative Officer Anantha Moodittaya Headmaster Mrs. Sushma and Mrs. Mamata were present if Shetty participated.