Sodematha

ಅರಳು ಮುಹೂರ್ತ ಮತ್ತು ಗಾಲಿ ಪೂಜೆ

05 Mar, 2022

ಸೋದೆ ಶ್ರೀ ವಾದಿರಾಜ ಮಠದಲ್ಲಿ ವರ್ಷಂಪ್ರತಿ ನಡೆಯುವ ಶ್ರೀ ರಮಾ ತ್ರಿವಿಕ್ರಮ ದೇವರ ಉತ್ಸವ  ಹಾಗೂ ಶ್ರೀ ವಾದಿರಾಜ ಗುರುಸಾರ್ವಭೌಮರ ಆರಾಧನಾ ಮಹೋತ್ಸವದ ಅಂಗವಾಗಿ ಅರಳು ಮುಹೂರ್ತ ಮತ್ತು ಗಾಲಿ ಪೂಜೆಯು ನಡೆಯಿತು