Sodematha

ಅಖಂಡ ಭಾಗವತ ಪ್ರವಚನ

30 Aug, 2019

ಶ್ರೀ ಗುರುಗೋವಿಂದವಿಟ್ಠಲದಾಸರ ಸ್ಮಾರಕ ಸಮಿತಿ ಮೈಸೂರು , ಇವರು ಶ್ರೀಭಾವಿಸಮೀರ ವಾದಿರಾಜರ ಪಂಚ ವೃಂದಾವನ ಸನ್ನಿಧಾನವಾದ ಸೋದೆ ವಾದಿರಾಜ ಮಠದಲ್ಲಿ ಶ್ರೀ ವಿಶ್ವವಲ್ಲಭ ತೀರ್ಥರ ಚಾತುರ್ಮಾಸ್ಯದ ಅಂಗವಾಗಿ ಶ್ರಾವಣ ಮಾಸದ ಏಕಾದಶೀ (26  ಆಗಸ್ಟ್) ಪರ್ವಕಾಲದಲ್ಲಿ ಅಖಂಡ ಭಾಗವತ ಪ್ರವಚನವನ್ನು ವಿವಿಧ ವಿದ್ವಾಂಸರ ಮೂಲಕ ಏರ್ಪಡಿಸಿದ್ದರು.