ಉಂಡಾರು ಸೋದೆ ಮಠದ ಶ್ರೀಭೂತರಾಜರ ಪ್ರಾಚೀನ ಕಾಷ್ಠ ಶಿಲ್ಪದಿಂದ ಕೂಡಿದ ಚಾವಡಿಯ ಪುನರ್ನಿಮಾಣಕ್ಕೆ ಶಿಲಾನ್ಯಾಸವನ್ನು ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು ನೆರವೇರಿಸಿದರು. ಮಣಿಪಾಲ ಹಸ್ತಶಿಲ್ಪ ಹೆರಿಟೇಜ್ ವಿಲೇಜ್ ನ ಹರೀಶ್ ಪೈ ಹಾಗು ಕಲಾವಿದ ಪುರೀಷೋತ್ತಮ ಅಡ್ವೆ ನಿರ್ಮಾಣದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ.Sri Vishwallabha Theertha Sripada laid the foundation stone for the reconstruction of ancient Kasha sculpture of Sribhutaraja of Undaru Sode Mutt. Harish Pai and artist Purishottama Adve of Manipala Handicraft Heritage Village have taken charge of construction.