Sodematha

Yakshagana thalamadale called Srivadiraja Vijaya

10 May, 2023

ಮೈಸೂರಿನ *ಹರಿದಾಸ  ಸಂಗೀತ  ಸಾಹಿತ್ಯೋತ್ಸವ ಸಮಿತಿಯ ವತಿಯಿಂದ *ಶ್ರೀ ಗುರುವಾದಿರಾಜರ ಪಂಚರಾತ್ರೋತ್ಸವ ವೈಭವ **ಕಾರ್ಯಕ್ರಮದ ಅಂಗವಾಗಿ ಪೂಜ್ಯ ಸೋದೆ ವಾದಿರಾಜ ಮಠಾಧೀಶರಾದ  ಶ್ರೀವಿಶ್ವವಲ್ಲಭ ತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ *ಶ್ರೀವಾದಿರಾಜ ವಿಜಯ * ಎಂಬ ಯಕ್ಷಗಾನ ತಾಳಮದ್ದಳೆ ನಡೆಯಿತು. ಭಾಗವತರಾಗಿ ವಿದ್ವಾನ್ ಗಣಪತಿ ಭಟ್ , ಮದ್ದಳೆವಾದಕರಾಗಿ ಎ.ಪಿ. ಪಾಠಕ್ , ಅರ್ಥಧಾರಿಗಳಾಗಿ ಅವಧಾನಿ ಸುಬ್ರಹ್ಮಣ್ಯ ಭಟ್ , ವಾಸುದೇವ ರಂಗ ಭಟ್ , ಹರೀಶ್ ಬೊಳಂತಿಮೊಗರು , ಶ್ರೀರಮಣ ಆಚಾರ್ಯ , ಹಾಗೂ ಸಂಕದಗುಂಡಿ ಗಣಪತಿ ಭಾಗವಹಿಸಿದ್ದರು. ಸಮಾರೋಪ ಸಮಾರಂಭದಲ್ಲಿ ಮೈಸೂರಿನ ಭಕ್ತಜನತೆ ಹಾಗೂ ಸಮಿತಿಯ ಮುಖ್ಯಸ್ಥರಾದ ಶ್ರೀಮತೀ ಜಯಶ್ರೀ ಹಾಗೂ ರವಿಕುಮಾರ್ ರವರು ಶ್ರೀಪಾದಂಗಳವರನ್ನು ಗೌರವಿಸಿದರು.Yakshagana thalamadale called *Srivadiraja Vijaya* in the presence of Poojya Sode Vadiraja Muttadheesha Sri Vishwallabha Theertha Sripadar was organized by *Haridasa Music Sahityotsava Samiti in Mysore. Vidwan Ganapathi Bhat as Bhagavat, A as Maddaleist. P. Avadhani Subramanya Bhatt, Vasudeva Ranga Bhat, Harish Bolantimogaru, Sriramana Acharya and Sankadgundi Ganapathi participated as a reader. Shrimati Jayashree and Ravikumar honoured Sripadangala, Heads of Bhakts and Committee of Mysore at the closing ceremony.