Sodematha

Yakshagana class was started for students of Sode Sribhavasameera Gurukula

08 Nov, 2022

ಸೋದೆ ಶ್ರೀಭಾವಿಸಮೀರ ಗುರುಕುಲದ ವಿದ್ಯಾರ್ಥಿಗಳಿಗೆ ಯಕ್ಷಗಾನ ತರಗತಿಯನ್ನು ಶ್ರೀವಿಶ್ವವಲ್ಲಭ ತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ಆರಂಭಿಸಲಾಯಿತು. ಸ್ಥಳೀಯ ಯಕ್ಷಗಾನ ಕಲಾವಿದರಾದ ನಾಗರಾಜ ಜೋಷಿಯವರು ತರಬೇತಿ ನೀಡಲಿದ್ದಾರೆ.Yakshagana class was started for students of Sode Sribhavasameera Gurukula in the presence of Sri Vishwallabha Theertha Sripada. Local Yakshagana artist Nagaraja Joshi will provide training.