Sodematha

Visit to Sri Kshetra Huligi and Sri Huligemma Devi Temple in Koppala

18 Dec, 2023

ಕೊಪ್ಪಳ ಜಿಲ್ಲೆಯ ಶ್ರೀ ಕ್ಷೇತ್ರ ಹುಲಿಗಿ (ವ್ಯಾಘ್ರಪುರಿ) ಶ್ರೀ ಹುಲಿಗೆಮ್ಮ ದೇವಿ ದೇವಸ್ಥಾನಕ್ಕೆ ಸೋದೆ ವಾದಿರಾಜ ಮಠಾಧೀಶರಾದ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು ಭೇಟಿ ನೀಡಿ ದೇವಿಯ ದರ್ಶನ ಪಡೆದರು. ದೇವಳದ ಕಾರ್ಯನಿರ್ವಹಣಾಧಿಕಾರಿ ಹಾಗೂ ಅರ್ಚಕವರ್ಗದವರು ಉಪಸ್ಥಿತರಿದ್ದರು.Vadiraja Mathadish Sri Vishwallabha Theertha Sripadar visited Sri Kshetra Huligi (Vyagrapuri) Sri Huligemma Devi Temple in Koppala district and took darshan of the Devi. Executive officer and priests of the temple were present.