Sodematha

Visit to Anegudde Sri Vinayaka Temple

13 Feb, 2020

ನಾಡಿನ ಪ್ರಸಿದ್ಧ ಆನೆಗುಡ್ಡೆ ಶ್ರೀವಿನಾಯಕ ದೇವಸ್ಥಾನಕ್ಕೆ ಶ್ರೀವಿಶ್ವವಲ್ಲಭ ತೀರ್ಥ ಶ್ರೀಪಾದರು ಭೇಟಿ ನೀಡಿ ದೇವರ ದರ್ಶನ ಪಡೆದರು. ಈ ಸಂದರ್ಭದಲ್ಲಿ ದೇವಸ್ಥಾನದ ಆನುವಂಶೀಕ ಮೊಕ್ತೇಸರ ಹಾಗೂ ಪರ್ಯಾಯ ಅರ್ಚಕರು ಶ್ರೀಪಾದರನ್ನು ಗೌರವಿಸಿದರು.Sri Vishwavallabha Thirtha Swamiji of Sri Sode Vadiraja Matha, visited  Anegudde Sri Vinayaka Temple, famous pilgrimage place of the District, and took Darshan of Lord Sri Vinayaka. Swamiji was honored by Trustees of the Temple and Hereditary Priests.