Sodematha

Visit to Ahobala Kshetra Nava Narasimha

12 Dec, 2019

ತೀರ್ಥ ಪ್ರಬಂಧದಲ್ಲಿ ಶ್ರೀ ವಾದಿರಾಜರು ಸ್ತುತಿ ಮಾಡಿದ ಅಹೋಬಲ ಕ್ಷೇತ್ರದಲ್ಲಿ ನವನಾರಸಿಂಹ ದೇವರ ದರ್ಶನವನ್ನು ಸೋದೆ ವಾದಿರಾಜ ಮಠಾಧೀಶರಾದ ಶ್ರೀ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು ಭಕ್ತವೃಂದದವರೊಂದಿಗೆ ಮಾಡಿದರು. ಅತ್ಯಂತ ದುರ್ಗಮವಾದ ಪ್ರದೇಶದಲ್ಲಿರುವ ನರಸಿಂಹ ದೇವರು ಕಂಬದಿಂದ ಉದ್ಭವವಾಗಿರುವ ಹಾಗೂ ಪ್ರಹ್ಲಾದ ಅಕ್ಷರಾಭ್ಯಾಸ ಮಾಡಿರುವ ಸ್ಥಳಗಳ ದರ್ಶನವನ್ನೂ ಪಡೆದರು.As quoted by Sri VadirajaTeertharu in Sri TeerthaPrabhanda about Ahobala Kshetra Nava Narasimha, The current pontiff of Sri Sode Vadiraja Matha Sri Sri VishwavallabhaTeertha Sripadaru took Darshana along with Sri Matha Shishyas/Disciples. Shri Swamiji visited an inaccessible place where Lord Narasimha appeared in a Piller to his Disciple Sri Prahlada. Also visited the Pathashaala/School where Prahalad Studied.