Sodematha

Vishnumurthy Pahi Bhaktipuresha

15 Apr, 2023

ಸೋದೆ ವಾದಿರಾಜ ಮಠದ ಪರಂಪರೆಯ ಶ್ರೀ ವಿಶ್ವೇಂದ್ರ ತೀರ್ಥರು ಉಂಡಾರು ಶ್ರೀವಿಷ್ಣುಮೂರ್ತಿ ದೇವರನ್ನು ಕುರಿತು ರಚಿಸಿರುವ " ವಿಷ್ಣುಮೂರ್ತಿಯೆ ಪಾಹಿ ಭುಕ್ತಿಪುರೇಶ " ಕೀರ್ತನೆಯನ್ನು ಹಾಗೂ ವಿದ್ವಾನ್ ಕುಂಭಾಸಿ ರಾಘವೇಂದ್ರ ಪುರಾಣಿಕರು ರಚಿಸಿದ "ಶ್ರೀವಿಷ್ಣುಮೂರ್ತಿ ದೇವರ ಸುಪ್ರಭಾತ"ದ ಧ್ವನಿ ಮುದ್ರಿಕೆಯನ್ನು ಶ್ರೀ ವಿಶ್ವವಲ್ಲಭ ತೀರ್ಥರು ಶ್ರೀವಿಷ್ಣುಮೂರ್ತಿ ದೇವರ ಉತ್ಸವದ ಪರ್ವಕಾಲದಲ್ಲಿ ದೇವಸ್ಥಾನದಲ್ಲಿ ಲೋಕಾರ್ಪಣೆಗೊಳಿಸಿದರು. ಇದರ ಸಂಗೀತ ಸಂಯೋಜನೆ ಹಾಗೂ ಗಾಯನವನ್ನು ಬೆಂಗಳೂರಿನ ವಿದ್ವಾನ್ ಪ್ರಾದೇಶ ಆಚಾರ್ಯರು ಮಾಡಿದ್ದಾರೆSri Vishwallabha Theertha of Sode Vadiraja Mutt launched the sound printing of "Vishnumurthy Pahi Bhaktipuresha" written by Sri Vishwamurthye Pahi Bhuktipuresha and composed by Vidwan Kumbasi Raghavendra Puranik inaugurated the voice print of "Sri Vishnumoorthy God Suprabhata" in the temple during the festival period of Sri Vishnumurti. Its music composition and vocal was composed by Bengaluru's Vidwan Pradesh Acharya.